High Commission
ನಾಮವಾಚಕ

ಹೈ ಕಮಿಷನ್‍; ಒಂದು ಕಾಮನ್‍ವೆಲ್ತ್‍, ರಾಷ್ಟ್ರದಲ್ಲಿ ಸ್ಥಾಪಿಸಿರುವ ಬೇರೊಂದು ಕಾಮನ್‍ವೆಲ್ತ್‍ ರಾಷ್ಟ್ರದ ರಾಯಭಾರ ಕಚೇರಿ.